Publish Date: Thu, 29 Jan 2009 (09:03 IST)
Updated Date: Thu, 29 Jan 2009 (09:03 IST)
ಸತ್ಯಂ ಕಂಪ್ಯೂಟರ್ಸ್ನಿಂದ ನಿರ್ಗಮಿತ ರಾಮಲಿಂದ ರಾಜು, ಜಟಿಲವಾದರೂ ತೀಕ್ಷ್ಣ ಬುದ್ಧಿ ಉಪಯೋಗಿಸುವ ಮೂಲಕ 300 ಕಂಪೆನಿಗಳ ನೆಟ್ವರ್ಕ್ ಸೃಷ್ಟಿಸಿ ಹಣವನ್ನು ಅಕ್ರಮವಾಗಿ ತೊಡಗಿಸುತ್ತಿದ್ದ ಎಂದು ಕೇಂದ್ರ ಕಂಪೆನಿ ವ್ಯವಹಾರಗಳ ಸಚಿವ ಪ್ರೇಮ್ ಚಂದ್ ಗುಪ್ತಾ ಹೇಳಿದ್ದಾರೆ.