Article Kannada Business News %e0%b2%b8%e0%b2%a4%e0%b3%8d%e0%b2%af%e0%b2%82 %e0%b2%a8%e0%b2%bf%e0%b2%b7%e0%b3%87%e0%b2%a7 %e0%b2%ae%e0%b2%b0%e0%b3%81%e0%b2%aa%e0%b2%b0%e0%b2%bf%e0%b2%b6%e0%b3%80%e0%b2%b2%e0%b2%a8%e0%b3%86 109021600010_1.htm

Daily Horoscope

Select Your Language

Notifications

webdunia
webdunia
webdunia
webdunia

ಸತ್ಯಂ ನಿಷೇಧ ಮರುಪರಿಶೀಲನೆ

ಸತ್ಯಂ ನಿಷೇಧ ಮರುಪರಿಶೀಲನೆ
ನವದೆಹಲಿ: ಸತ್ಯ ಕಂಪೂಟರ್ಸ್ ಮೇಲಿನ ನಿಷೇಧವನ್ನು ತಾನು ಮರುಪರಿಶೀಲಿಸುವ ಸಾಧ್ಯತೆಯಿದೆ ಎಂದು ವಿಶ್ವ ಬ್ಯಾಂಕ್ ಹೇಳಿಕೊಂಡಿದೆ. ಜವಾಬ್ದಾರಿಯುತ ವ್ಯವಹಾರಸ್ಥ ಎಂಬುದನ್ನು ರುಜುವಾತು ಪಡಿಸಿದಲ್ಲಿ ನಿಷೇಧ ತೆರವುಗೊಳಿಸುವ ಸಾಧ್ಯತೆ ತಳ್ಳಿ ಹಾಕಲಾಗದು ಎಂದು ಬ್ಯಾಂಕ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Share this Story:

Follow Webdunia kannada