Article Kannada Business News %e0%b2%b8%e0%b2%a4%e0%b3%8d%e0%b2%af%e0%b2%82 %e0%b2%a4%e0%b2%a8%e0%b2%bf%e0%b2%96%e0%b3%86%e0%b2%97%e0%b3%86 %e0%b2%b5%e0%b2%bf%e0%b2%b6%e0%b3%87%e0%b2%b7 %e0%b2%a4%e0%b2%82%e0%b2%a1 109020700050_1.htm

Daily Horoscope

Select Your Language

Notifications

webdunia
webdunia
webdunia
webdunia

ಸತ್ಯಂ ತನಿಖೆಗೆ ವಿಶೇಷ ತಂಡ

ಸತ್ಯಂ ತನಿಖೆಗೆ ವಿಶೇಷ  ತಂಡ
ಹೈದ್ರಾಬಾದ್ : ಸತ್ಯಂ ಸಂಸ್ಥಾಪಕ ಬಿ.ರಾಮಲಿಂಗಾರಾಜು ಎಸಗಿದ ವಂಚನೆಯ ತನಿಖೆಗಾಗಿ ಆದಾಯ ತೆರಿಗೆ ಇಲಾಖೆ ವಿಶೇಷ ತಂಡವನ್ನು ರಚಿಸಿದೆ ಎಂದು ಆದಾಯ ಇಲಾಖೆ ಮೂಲಗಳು ತಿಳಿಸಿವೆ. ರಾಜು ತನಿಖೆಗಾಗಿ ಫೆಬ್ರವರಿ 3 ರಂದು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಕಳೆದ 2005 ರಿಂದ ಹಣದ ವರ್ಗಾವಣೆ ಮತ್ತು ಭೂಮಿ ಖರೀದಿಯ ವಿವರಗಳನ್ನು ಪಡೆಯುವುದು ತನಿಖೆಯ ಭಾಗವಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada