ಹೈದರಾಬಾದ್: ಸತ್ಯಂ ಕಂಪೂಟರ್ಸ್ ಸಂಸ್ಥೆ ಇದೀಗ ಟೆಕ್ ಮಹೀಂದ್ರಾ ತೆಕ್ಕೆಗೆ ಬಿದ್ದಿರುವುದರಿಂದ ಅದರ ಉದ್ಯೋಗಿಗಳು ನಿಟ್ಟುಸಿರು ಬಿಡುತ್ತಿದ್ದಾರೆ. ಆದರೂ ಕೆಲ ಉದ್ಯೋಗಿಗಳು ತಮ್ಮ ಸಂಬಳದಲ್ಲಿ ಇಳಿಕೆಯಾಗುವ ಭೀತಿಯಲ್ಲೂ ಇದ್ದಾರೆ ಎಂದು ವರದಿಯಾಗಿದೆ....