Publish Date: Sun, 21 Jun 2009 (10:25 IST)
Updated Date: Sun, 21 Jun 2009 (10:24 IST)
ತಾತ್ಕಾಲಿಕವಾಗಿ ಸೇವೆಯಿಂದ ಹೊರಗಿರಿಸಲಾಗಿದ್ದ 400 ಮಂದಿ ನೌಕರರನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದೆಂದು ಸತ್ಯಂ ಕಂಪ್ಯೂಟರ್ಸ್ ಪ್ರಕಟನೆಯಲ್ಲಿ ತಿಳಿಸಿದೆ. ಹೊಸ ಕೆಲಸಗಳು ದೊರುಕುತ್ತಿರುವ ಹಿನ್ನಲೆಯಲ್ಲಿ ದೂರಸರಿಸಿದ್ದ ನೌಕರರನ್ನು ವಾಪಾಸು ಕರೆಸಿಕೊಳ್ಳಲು ಕಂಪೆನಿ ನಿರ್ಧರಿಸಿದೆ.