Publish Date: Sun, 08 Mar 2009 (12:01 IST)
Updated Date: Sun, 08 Mar 2009 (12:01 IST)
ಭಾರತ ವಾರ್ಷಿಕ ವೃದ್ಧಿ ದರ ಶೇಕಡಾ 7ರಷ್ಟು ದಾಖಲಿಸಲಿದೆ ಎಂದು ಐಸಿಐಸಿಐ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಕೆ.ವಿ ಕಾಮತ್ ತಿಳಿಸಿದ್ದಾರೆ. ಇದೇ ವೇಳೆ ಕಳೆದ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ಅಭಿವೃದ್ಧಿ ದರ ಶೇಕಡಾ 5.3ರಷ್ಟಾಗಿತ್ತು.