Article Kannada Business News %e0%b2%b5%e0%b2%bf%e0%b2%ae%e0%b2%be%e0%b2%a8 %e0%b2%87%e0%b2%82%e0%b2%a7%e0%b2%a8 %e0%b2%a6%e0%b2%b0 %e0%b2%8f%e0%b2%b0%e0%b2%bf%e0%b2%95%e0%b3%86 109031600005_1.htm

Daily Horoscope

Select Your Language

Notifications

webdunia
webdunia
webdunia
webdunia

ವಿಮಾನ ಇಂಧನ ದರ ಏರಿಕೆ

ವಿಮಾನ ಇಂಧನ ದರ ಏರಿಕೆ
ತೈಲ ದರ ಇಳಿಕೆ ಸರಣಿಗೆ ತಡೆ ಹಾಕಿರುವ ಸರಕಾರಿ ಸ್ವಾಮ್ಯದ ಇಂಧನ ಕಂಪೆನಿಗಳು, ವಿಮಾನ ಇಂಧನ(ಎಟಿಎಫ್)ದ ದರವನ್ನು ಪ್ರತಿ ಕಿಲೇಲೀಟರ್ 158ರೂಗಷ್ಟು ಏರಿಕೆ ಮಾಡಿವೆ. ಪರಿಷ್ಕೃತ ದರ ಭಾನುವಾರ ಮಧ್ಯ ರಾತ್ರಿಯಿಂದಲೇ ಜ್ಯಾರಿಗೆ ಬಂದಿದೆ ಎಂದು ಭಾರತೀಯ ತೈಲ ಕಂಪೆನಿ(ಐಒಸಿ) ತಿಳಸಿದೆ.

Share this Story:

Follow Webdunia kannada