Publish Date: Thu, 05 Feb 2009 (15:33 IST)
Updated Date: Thu, 05 Feb 2009 (15:31 IST)
ನವದೆಹಲಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ರಿಟೇಲ್ ಲಿಮಿಟೆಡ್ ಕಂಪೆನಿ, ದೇಶದಾದ್ಯಂತ ನಷ್ಟದಲ್ಲಿರುವ ಸುಮಾರು 25-30 ಫ್ರೆಶ್ ಸ್ಟೋರ್‌ಗಳನ್ನು ಬಂದ್ ಮಾಡಲು ನಿರ್ಧರಿಸಿದೆ ಎಂದು ರಿಲಯನ್ಸ್ ಮೂಲಗಳು ತಿಳಿಸಿವೆ.