Publish Date: Fri, 06 Feb 2009 (16:54 IST)
Updated Date: Fri, 06 Feb 2009 (16:53 IST)
ಮುಂಬೈ : ಸಾಗರೋತ್ತರ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿತ ಹಾಗೂ ದೇಶಿಯ ಶೇರುಪೇಟೆಯ ಚೇತರಿಕೆಯ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ನಾಲ್ಕು ಪೈಸೆ ಹೆಚ್ಚಳವಾಗಿ 48.73/74 ರೂಪಾಯಿಗಳಿಗೆ ತಲುಪಿದೆ.