Article Kannada Business News %e0%b2%b0%e0%b3%82%e0%b2%aa%e0%b2%be%e0%b2%af%e0%b2%bf %e0%b2%ae%e0%b3%8c%e0%b2%b2%e0%b3%8d%e0%b2%af %e0%b2%95%e0%b3%81%e0%b2%b8%e0%b2%bf%e0%b2%a4 109021000055_1.htm

Daily Horoscope

Select Your Language

Notifications

webdunia
webdunia
webdunia
webdunia

ರೂಪಾಯಿ ಮೌಲ್ಯ ಕುಸಿತ

ರೂಪಾಯಿ
ಮುಂಬೈ : ಅಮೆರಿಕ ಸರಕಾರ 829 ಬಿಲಿಯನ್ ಡಾಲರ್‌ಗಳ ಪ್ಯಾಕೇಜ್ ಘೋಷಿಸುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಡಾಲರ್‌ ಸ್ಥಿರತೆಯಿಂದಾಗಿ ರೂಪಾಯಿ ಮೌಲ್ಯ 14 ಪೈಸೆ ಕುಸಿತ ಕಂಡಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 48.57/58 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 14 ಪೈಸೆ ಕುಸಿತವಾಗಿ 48.71/72 ರೂಪಾಯಿಗಳಿಗೆ ತಲುಪಿದೆ.

ಅಮೆರಿಕ ಸಂಸತ್ತು ಉತ್ತೇಜನ ಪ್ಯಾಕೇಜ್ ಘೋಷಿಸುವ ನಿರೀಕ್ಷೆಯಲ್ಲಿ ಏಷ್ಯಾ ಶೇರುಪೇಟೆ ವಹಿವಾಟಿನಲ್ಲಿ ಡಾಲರ್ ಮೌಲ್ಯ ಹೆಚ್ಚಳವಾಗಿದೆ ಎಂದು ವಿದೇಶಿ ವಿನಿಮಯ ಮಾರುಕಟ್ಟೆಯ ತಜ್ಞರು ಹೇಳಿದ್ದಾರೆ.

Share this Story:

Follow Webdunia kannada