Article Kannada Business News %e0%b2%b0%e0%b2%ab%e0%b3%8d%e0%b2%a4%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf %e0%b2%ad%e0%b2%be%e0%b2%b0%e0%b3%80 %e0%b2%95%e0%b3%81%e0%b2%b8%e0%b2%bf%e0%b2%a4 109020800005_1.htm

Daily Horoscope

Select Your Language

Notifications

webdunia
webdunia
webdunia
webdunia

ರಫ್ತಿನಲ್ಲಿ ಭಾರೀ ಕುಸಿತ

ರಫ್ತಿನಲ್ಲಿ ಭಾರೀ ಕುಸಿತ
ಜಲಂಧರ್: ಹ್ಯಾಂಡ್‌ಟೂಲ್ ರಫ್ತು ಕ್ಷೇತ್ರ ಭಾರೀ ಸಂಕಷ್ಟದಲ್ಲಿದ್ದು ಈ ನಿಟ್ಟಿನಲ್ಲಿ ಕೇಂದ್ರ ಸರಕಾರ ನೀಡಿರುವ ಎರಡು ಆರ್ಥಿಕ ನೆರವಿನ ಪ್ಯಾಕೇಜ್‌ಗಳು ಅನುಪಯುಕ್ತ ಎಂದು ಇಂಜಿನಿಯರಿಂಗ್ ಎಕ್ಸ್‌ಪೋರ್ಟ್ ಪ್ರಮೋಷನ್ ಕೌನ್ಸಿಲ್ ತಿಳಿಸಿದೆ. 2009ರ ಜನವರಿಯಲ್ಲಿ ಸರಾಸರಿ 50ರಷ್ಟು ರಫ್ತು ಕುಸಿತ ಕಂಡಿದ್ದು, ಇದು ಕಳವಳಕಾರಿ ಎನ್ನಲಾಗಿದೆ.

Share this Story:

Follow Webdunia kannada