Publish Date: Wed, 11 Mar 2009 (09:14 IST)
Updated Date: Wed, 11 Mar 2009 (09:13 IST)
ರಾಸಾಯನಿಕ ಗೊಬ್ಬರ ಉತ್ಪಾದನಾ ಕ್ಷೇತ್ರದಲ್ಲಿ ಪ್ರಖ್ಯಾತರಾದ ಅನಿವಾಸಿ ಭಾರತೀಯ ವಿಕಾಸ್ ರಂಬಲ್ ಪಶ್ಚಿಮ ಆಸ್ಟ್ರೇಲಿಯಾಕ್ಕೆ 10 ಸಾವಿರ ಕೋಟಿ ಮೌಲ್ಯದ ಯೂರಿಯಾ ಘಟಕ ಸ್ಥಾಪಿಸಲು ಯೋಜನೆಯನ್ನು ಇರಿಸಿಕೊಂಡಿದ್ದಾರೆಂದು ಹೇಳಿದ್ದಾರೆ. ಭಾರತಕ್ಕೂ ಪೂರೈಸಲು ಯೋಜನೆ ಇದೆ ಎಂದು ಹೇಳಿದ್ದಾರೆ.