Publish Date: Wed, 27 May 2009 (09:13 IST)
Updated Date: Wed, 27 May 2009 (09:13 IST)
ಟಾಟಾದ ನಂತರ ಇದೀಗ ರಿಯಲ್ ಎಸ್ಟೇಟ್ ಕಂಪೆನಿ ಯೂನಿಟೆಕ್ ದೇಶದ್ಯಾಂತ 20000 ಅಗ್ಗದ ಮನೆಗಳನ್ನು ನಿರ್ಮಿಸಲು ಯೋಜನೆಯಿರಿಸಿಕೊಂಡಿದೆ.ಮಧ್ಯಮ ವರ್ಗದ ಜನತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಯೋಜನೆಯನ್ನು ರೂಪಿಸಿಲಾಗಿದ್ದು, ಇವುಗಳ ಬೆಲೆ 10ರಿಂದ 15 ಲಕ್ಷಗಳವರೆಗೆ ಇರುತ್ತದೆ ಎಂದು ಕಂಪೆನಿ ಪ್ರಕಟನೆಯಲ್ಲಿ ತಿಳಿಸಿದೆ.