ನವದೆಹಲಿ: ಜಾಗತಿಕ ಹಣಕಾಸು ಬಿಕ್ಕಟ್ಟಿನ ಸಂದರ್ಭದಲ್ಲಿ ವೆಚ್ಚ ಕಡಿತದ ಪ್ರಕ್ರಿಯೆಯ ಅಂಗವಾಗಿ ಇಂಟರ್ನೆಟ್ ದಿಗ್ಗಜ ಕಂಪನಿ ಯಾಹೂ, ತನ್ನ ನೌಕರರಿಗೆ ಈ ವರ್ಷ ವೇತನ ಏರಿಕೆಯನ್ನು ತಡೆಹಿಡಿಯಲು ನಿರ್ಧರಿಸಿದೆ. ವೇತನ ಏರಿಕೆ ತಡೆಯು 2009 ಇಡೀ ವರ್ಷ ಜಾರಿಯಲ್ಲಿರುತ್ತದೆ ಎಂದು ಯಾಹೂ ವಕ್ತಾರರು ತಿಳಿಸಿದ್ದಾರೆ....