Publish Date: Tue, 10 Feb 2009 (08:46 IST)
Updated Date: Tue, 10 Feb 2009 (08:46 IST)
ನಗರದಲ್ಲಿ ಮೆಟ್ರೋ ಯೋಜನೆಗಳ ನಿರ್ವಹಣೆ ಸಲುವಾಗಿ 134 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ವಿಶೇಷ ಬಗೆಯ ಮೆಟ್ರೋ ರೈಲು ಯೋಜನೆಗಳು ರಾಷ್ಟ್ರೀಯ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರವನ್ನು ಬೆಮಲ್(ಬಿಇಎಂಎಲ್ ಲಿ.) ಸ್ಥಾಪಿಸಲಿದೆ.