Publish Date: Sat, 31 Jan 2009 (08:55 IST)
Updated Date: Sat, 31 Jan 2009 (08:54 IST)
ಟೊಯೊಟಾ ಕಿರ್ಲೋಸ್ಕರ್ ಮೋಟಾರ‌್ಸ್(ಟಿಎಂಕೆ) ಬಹುಬೇಡಿಕೆಯ ಇನ್ನೋವಾ ಕಾರಿನ ಹೊಸ ಮಾದರಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಈ ಹೊಸ ಮಾದರಿಯ ಕಾರು ಸಹ ಮೆಚ್ಚುಗೆ ಗಳಿಸಲಿದೆ ಎಂದು ಟಿಎಂಕೆ ವ್ಯವಸ್ಥಾಪಕ ನಿರ್ದೇಸಕ ಹಿರೊಶಿ ನಕಗವ ತಿಳಿಸಿದ್ದಾರೆ.