Article Kannada Business News %e0%b2%ad%e0%b2%b0%e0%b2%a4%e0%b3%8d %e0%b2%8e%e0%b2%a8%e0%b3%8d%e2%80%8c%e0%b2%8e%e0%b2%b8%e0%b2%bf%e0%b2%8e%e0%b2%b2%e0%b3%8d %e0%b2%85%e0%b2%a7%e0%b3%8d%e0%b2%af%e0%b2%95%e0%b3%8d%e0%b2%b7 109042900006_1.htm

Daily Horoscope

Select Your Language

Notifications

webdunia
webdunia
webdunia
webdunia

ಭರತ್ ಎನ್‌ಎಸಿಎಲ್ ಅಧ್ಯಕ್ಷ

ಭರತ್ ಎನ್ಎಸಿಎಲ್ ಅಧ್ಯಕ್ಷ
ನ್ಯಾಷನಲ್ ಏವಿಯೇಶನ್ ಕಂಪೆನಿ ಆಫ್ ಇಂಡಿಯಾ ಲಿಮಿಟೆಡ್(ಎನ್‌ಎಸಿಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಇ.ಕೆ.ಭರತ್‌ ಭೂಷನ್ ನೇಮಕಗೊಂಡಿದ್ದಾರೆ. ಅವರು ಭಾರತ ಸರಕಾರದ ನಾಗರಿಕ ವಿಮಾನಯಾನ ಸಚಿವಾಲಯದ ಜಂಟಿ ಕಾರ್ಯದರ್ಶಿ ಮತ್ತು ಹಣಕಾಸು ಸಲಹೆಗಾರ ಕರ್ತವ್ಯದ ಜತೆ ಇದನ್ನೂ ನಿರ್ವಹಿಸಲಿದ್ದಾರೆ.

Share this Story:

Follow Webdunia kannada