ನವದೆಹಲಿ: 2008-09ನೇ ಸಾಲಿನಲ್ಲಿ ಬೇಳೆಕಾಳು ಆಮದು ಗುರಿಯಲ್ಲಿ ಶೇ.30ರಷ್ಟು ಮಾತ್ರ ಸಾಧಿಸಲು ಸಾಧ್ಯವಾಗಿದ್ದು, ಇದರಿಂದ ಬೇಳೆಕಾಳುಗಳ ಲಭ್ಯತೆಯಲ್ಲಿ ಕೊರತೆ ಕಂಡುಬಂದಿದೆ. ದೇಶೀಯ ಮಾರುಕಟ್ಟೆಯಲ್ಲಿ ಹೆಚ್ಚಿದ ಬೇಡಿಕೆಯಿಂದಾಗಿ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ....