Publish Date: Tue, 23 Jun 2009 (09:02 IST)
Updated Date: Tue, 23 Jun 2009 (09:02 IST)
ಸರಕಾರಿ ಹಾಗೂ ಖಾಸಗಿ ವಲಯಕ್ಕೆ ಅನ್ವಯವಾಗುವಂತೆ ಬಡ್ಡಿ ದರಗಳನ್ನು ಶೇಕಡಾ 1.25ರಷ್ಟು ಕಡಿತಗೊಳಿಸುವುದಾಗಿ ಸರ್ಕಾರಿ ಸ್ವಾಮ್ಯದ ಗೃಹ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ(ಹುಡ್ಕೊ) ಪ್ರಕಟನೆಯಲ್ಲಿ ತಿಳಿಸಿದೆ.