Publish Date: Thu, 05 Feb 2009 (15:34 IST)
Updated Date: Thu, 05 Feb 2009 (15:32 IST)
ನ್ಯೂಯಾರ್ಕ್ : ಅಂಬಾನಿ ಸಹೋದರರು ಅಂದಾಜು 13 ಬಿಲಿಯನ್ ಡಾಲರ್‌ಗಳಷ್ಟು ತಮ್ಮ ಸಂಪತ್ತನ್ನು ಕಳೆದುಕೊಂಡರೂ ಫೋರ್ಬ್ಸ್ ಪ್ರಕಟಿಸಿದ ಜಗತ್ತಿನ ಹತ್ತು ಶ್ರೀಮಂತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಪಟ್ಟಿಯ ಕ್ರಮಾಂಕದಲ್ಲಿ ಏರಿಕೆ ಕಂಡಿದ್ದಾರೆ.