Publish Date: Fri, 12 Jun 2009 (09:31 IST)
Updated Date: Fri, 12 Jun 2009 (09:30 IST)
ಜಾಗತಿಕ ಆರ್ಥಿಕ ಹಿಂಜರಿತ ಹಿನ್ನಲೆಯಲ್ಲಿ ಮೊಬೈಲ್ ದೂರವಾಣಿ ಹಾಗೂ ಖಾಸಗಿ ಡಿಟಿಎಚ್‌ಗಳ ರೀಜಾರ್ಜ್ ಜಾಲವಾಗಿ ಕಾರ್ಯನಿರ್ವಹಿಸುತ್ತಿದ್ದ ಪೆಟ್ರೋನಿಕ್ಸ್ ಸಂಸ್ಥೆ 35 ಸಾವಿರ ಉದ್ಯೋಗವನ್ನು ಕಡಿತಗೊಳಿಸಿರುವುದಾಗಿ ತಿಳಿದು ಬಂದಿದೆ.