ನವದೆಹಲಿ: ಮಹೀಂದ್ರಾ ಟೆಕ್ ಕಂಪನಿಯು ಸತ್ಯಂ ಕಂಪ್ಯೂಟರ್ಸ್ ಶೇರು ವಶ ಪಡಿಸಿಕೊಂಡಿರುವುದರಿಂದ ಅತ್ಯುತ್ತಮ ಸೇವೆ ಮತ್ತು ಪ್ರಾದೇಶಿಕವಾಗಿ ವ್ಯಾಪ್ತಿ ವಿಸ್ತರಣೆ ಸಾಧ್ಯ ಎಂದು ಸಾಫ್ಟ್‌ವೇರ್ ಕಂಪನಿಗಳ ಒಕ್ಕೂಟ ನ್ಯಾಸ್ಕಾಂ ಹೇಳಿಕೊಂಡಿದೆ. ಈ ಬೆಳವಣಿಗೆಗಳ ಬಗ್ಗೆ ಇನ್‌ಫೋಸಿಸ್ ಕೂಡ ಸಂತಸ ವ್ಯಕ್ತಪಡಿಸಿದೆ....