Publish Date: Fri, 30 Jan 2009 (09:10 IST)
Updated Date: Fri, 30 Jan 2009 (09:09 IST)
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಧಾನ್ಯ ಸಂಗ್ರಹ ಹೆಚ್ಚಿಸುವುದರ ಉದ್ದೇಶದೊಂದಿಗೆ ಗೋಧಿ ಸೇರಿದಂತೆ ಹಲವಾರು ಹಿಂಗಾರಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸಲಾಗಿದೆ. ಕೃಷಿ ವೆಚ್ಚ ಮತ್ತು ಬೆಲೆ ಆಯೋಗ(ಸಿಎಸಿಪಿ)ಯ ಶಿಫಾರಸಿನಂತೆ ಈ ಹೆಚ್ಚಳ ಮಾಡಲಾಗಿದೆ.