Article Kannada Business News %e0%b2%a6%e0%b2%82%e0%b2%a1 %e0%b2%8f%e0%b2%b0%e0%b3%8d%e2%80%8c%e0%b2%a1%e0%b3%86%e0%b2%95%e0%b3%8d%e0%b2%95%e0%b2%a8%e0%b3%8d %e0%b2%85%e0%b2%b0%e0%b3%8d%e0%b2%9c%e0%b2%bf %e0%b2%b5%e0%b2%9c%e0%b2%be 108100800014_1.htm

Daily Horoscope

Select Your Language

Notifications

webdunia
webdunia
webdunia
webdunia

ದಂಡ: ಏರ್‌ಡೆಕ್ಕನ್ ಅರ್ಜಿ ವಜಾ

ದಂಡ
ವಿಮಾನ ಪ್ರಯಾಣವನ್ನು ಮಾಹಿತಿ ನೀಡದೇ ರದ್ದುಪಡಿಸಿರುವುದರಿಂದ ದಂಡ ವಿಧಿಸಿದ್ದ ಗ್ರಾಹಕ ನ್ಯಾಯಾಲಯದ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಏರ್‌ಡೆಕ್ಕನ್ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

ಗ್ರಾಹಕ ನ್ಯಾಯಾಲಯ ನೀಡಿದ ತೀರ್ಪನ್ನು ಎತ್ತಿಹಿಡಿದ ಅಪೆಕ್ಸ್ ನ್ಯಾಯಾಲಯ ಗ್ರಾಹಕ ನ್ಯಾಯಾಲಯ ವಿಧಿಸಿದ್ದ 50 ಸಾವಿರಕ್ಕಿಂತ ಹೆಚ್ಚಿನ ದಂಡವನ್ನು ಪಾವತಿಸುವಂತೆ ಡೆಕ್ಕನ್‌ಗೆ ಸೂಚಿಸಿತ್ತು.

ಬೇಜವಾಬ್ದಾರಿಯಾಗಿ ಪ್ರಯಾಣಿಕರಿಗೆ ಮಾಹಿತಿಯನ್ನು ನೀಡದೇ ಪ್ರಯಾಣವನ್ನು ರದ್ದುಪಡಿಸಿದ್ದರಿಂದ ಪ್ರಯಾಣಿಕರು ಅನಾವಶ್ಯಕವಾಗಿ ತೊಂದರೆಗೊಳಗಾಗಬೇಕಾಯಿತು ಎಂದು ಅನಿಲ್ ಗುಪ್ತಾ ಎನ್ನುವವರು ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.

Share this Story:

Follow Webdunia kannada