Article Kannada Business News %e0%b2%a4%e0%b3%88%e0%b2%b2 %e0%b2%ac%e0%b3%86%e0%b2%b2%e0%b3%86 %e0%b2%ae%e0%b2%a4%e0%b3%8d%e0%b2%a4%e0%b3%86 %e0%b2%b6%e0%b3%87 2%e0%b2%b0%e0%b2%b7%e0%b3%8d%e0%b2%9f%e0%b3%81 %e0%b2%87%e0%b2%b3%e0%b2%bf%e0%b2%95%e0%b3%86 109030200077_1.htm

Daily Horoscope

Select Your Language

Notifications

webdunia
webdunia
webdunia
webdunia

ತೈಲ ಬೆಲೆ ಮತ್ತೆ ಶೇ.2ರಷ್ಟು ಇಳಿಕೆ

ತೈಲ
ಪೆರ್ಥ್: ತೈಲ ಬೆಲೆ ಸೋಮವಾರ ಮತ್ತೆ ಬ್ಯಾರೆಲ್‌ವೊಂದಕ್ಕೆ 44ಡಾಲರ್‌‌ಕ್ಕಿಂತ ಕೆಳಗಿಳಿದಿದ್ದು, ಜಾಗತಿಕವಾಗಿ ಆರ್ಥಿಕ ಹಿಂಜರಿತದಿಂದ ಕಂಗೆಟ್ಟಿರುವುದರಿಂದ ಈ ಇಳಿಕೆ ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಜಗತ್ತಿನಲ್ಲಿಯೇ ಪೆಟ್ರೋಲಿಯಂ ಉತ್ಪನ್ನದಲ್ಲಿ ಎರಡನೇ ದೊಡ್ಡ ದೇಶವಾಗಿರುವ ಇರಾನ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಪೆಟ್ರೋಲಿಯಂ ಉತ್ಪನ್ನ ಸಂಘಟನೆ ಮತ್ತೆ ಸಭೆ ಸೇರಿ ದರ ಇಳಿಕೆ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇರುವುದಾಗಿ ಹೇಳಿದೆ.

Share this Story:

Follow Webdunia kannada