Publish Date: Tue, 03 Feb 2009 (08:55 IST)
Updated Date: Tue, 03 Feb 2009 (08:52 IST)
ನೂತನ ಘಟಕ ಪ್ರದೇಶ ಮೌಲ್ಯ(ಯುಎವಿ) ಪದ್ಧತಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10ರಿಂದ ತರೆಗೆ ಸಂಗ್ರಹ ಪ್ರಕ್ರಿಯೆ ಆರಂಭವಾಗಲಿದ್ದು, ತೆರಿಗೆ ಸಂಗ್ರಹ ಆರಂಭ ಕುರಿತ ಎಲ್ಲ ಗೊಂದಲಗಳಿಗೆ ತೆರೆ ಬಿದ್ದಿದೆ.