ಟೋಕಿಯೋ: ಜಪಾನಿನ ಪ್ರಮುಖ ಕಾರು ತಯಾರಿಕಾಸಂಸ್ಥೆ ಟೊಯೋಟಾ ಮೋಟಾರ್ಸ್, ಕಳೆದ ವಿತ್ತೀಯ ವರ್ಷದಲ್ಲಿ 4.4 ಶತಕೋಟಿ ಡಾಲರ್ ನಷ್ಟ ದಾಖಲಿಸಿದ್ದು, ಮಾರಾಟ ಕುಸಿತ ಹಾಗೂ ಜಪಾನಿನ ಕರೆನ್ಸಿ ಯೆನ್ ಬೆಲೆ ಕುಸಿತವೇ ಇದಕ್ಕೆ ಕಾರಣವೆಂದು ವಿಶ್ಲೇಷಿಸಲಾಗಿದೆ....