Article Kannada Business News %e0%b2%9a%e0%b2%bf%e0%b2%a8%e0%b3%8d%e0%b2%a8%e0%b2%a6 %e0%b2%ac%e0%b3%86%e0%b2%b2%e0%b3%86 %e0%b2%95%e0%b3%81%e0%b2%b8%e0%b2%bf%e0%b2%a4 109011000069_1.htm

Daily Horoscope

Select Your Language

Notifications

webdunia
webdunia
webdunia
webdunia

ಚಿನ್ನದ ಬೆಲೆ ಕುಸಿತ

ಚಿನ್ನದ ಬೆಲೆ
ನವದೆಹಲಿ: ವಿದೇಶೀ ಮಾರುಕಟ್ಟೆಯಲ್ಲಿ ಬೇಡಿಕೆಯ ಕೊರತೆಯ ಹಿನ್ನೆಲೆಯಲ್ಲಿ ಚಿನ್ನದ ದರವು ರಾಜಧಾನಿಯಲ್ಲಿ ಶನಿವಾರ ಪ್ರತಿ ಗ್ರಾಮಿಗೆ 25 ರೂ. ಕುಸಿದಿದೆ. ಇದೀಗ 10 ಗ್ರಾಂಗೆ 13,490 ರೂ. ದರವಿದೆ. ಆದರೆ ಬೆಳ್ಳಿ ದರವು ಕಿಲೋಗೆ 100 ರೂ. ಏರಿ 18,450 ರೂಪಾಯಿಗೆ ತಲುಪಿದೆ.

Share this Story:

Follow Webdunia kannada