Publish Date: Sat, 21 Mar 2009 (09:04 IST)
Updated Date: Sat, 21 Mar 2009 (09:04 IST)
ಮುಂಬೈ ಚಿನಿವಾರಪೇಟೆಯಲ್ಲಿ ಚಿನ್ನದ ದರ ಮತ್ತಷ್ಟು ಏರಿಕೆಗೊಂಡಿದ್ದು, 10ಗ್ರಾಂ ಶುದ್ಥ ಚಿನ್ನಕ್ಕೆ 240ರೂ ಏರಿಕೆಯಾಗಿ 15,425ರೂ ಆಯಿತು. ಬೆಳ್ಳಿ ದರವು ಏರಿಕೆ ಕಂಡಿದ್ದು, ಒಂದು ಕಿಲೊಗೆ 22,535ರೂಗಳಾಯಿತು.