Article Kannada Business News %e0%b2%9a%e0%b2%bf%e0%b2%a8%e0%b3%8d%e0%b2%a8%e0%b2%a6 %e0%b2%a6%e0%b2%b0 %e0%b2%87%e0%b2%b3%e0%b2%bf%e0%b2%95%e0%b3%86 109020300070_1.htm

Daily Horoscope

Select Your Language

Notifications

webdunia
webdunia
webdunia
webdunia

ಚಿನ್ನದ ದರ ಇಳಿಕೆ

ಚಿನ್ನದ ದರ ಇಳಿಕೆ
ಮುಂಬೈ : ನಗರದ ಚಿನಿವಾರ ಪೇಟೆಯಲ್ಲಿ ಚಿನ್ನದ ಬೇಡಿಕೆ ಕುಸಿತವಾದ ಹಿನ್ನೆಲೆಯಲ್ಲಿ 10 ಗ್ರಾಂ ಚಿನ್ನದ ದರದಲ್ಲಿ 130 ರೂ. ಇಳಿಕೆಯಾಗಿದೆ ಎಂದು ಚಿನಿವಾರ ಪೇಟೆಯ ಮೂಲಗಳು ತಿಳಿಸಿವೆ.ಪ್ರತಿ 10 ಗ್ರಾಂ ಸ್ಟ್ಯಾಂಡರ್ಡ್ ಚಿನ್ನದ ದರ 14,085 ರೂಪಾಯಿಗಳಿಗ ತಲುಪಿದೆ. ಆಭರಣ ಚಿನ್ನದ ದರ 14150 ರೂಪಾಯಿಗಳಿಗೆ ತಲುಪಿದೆ ಎಂದು ಪೇಟೆಯ ಮೂಲಗಳು ತಿಳಿಸಿವೆ.ಪ್ರತಿ ಕೆ.ಜಿ ಬೆಳ್ಳಿಯ ದರ 19755 ರೂಪಾಯಿಗಳಿಗೆ ತಲುಪಿದೆ ಎಂದು ಪೇಟೆಯ ವರ್ತಕರು ತಿಳಿಸಿದ್ದಾರೆ.

Share this Story:

Follow Webdunia kannada