Publish Date: Thu, 14 May 2009 (08:54 IST)
Updated Date: Thu, 14 May 2009 (08:54 IST)
ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ದರ ಏರಿಕೆ ಕಂಡಿದ್ದು, ಪ್ರತಿ 10ಗ್ರಾಂ ಚಿನ್ನದ ಬೆಲೆ ರೂ.140ರಷ್ಟು ಏರಿಕೆ ಕಂಡು 14,970 ರೂಪಾಯಿಗೆ ತಲುಪಿತು. ಅದೇ ರೀತಿ ಪ್ರತಿ ಒಂದು ಕೆ.ಜಿ ಬೆಳ್ಳಿ ದರ ರೂ.300ರಷ್ಟು ಏರಿಕೆ ಕಂಡು 22,600 ರೂಪಾಯಿಗೆ ತಲುಪಿದೆ.