Article Kannada Business News %e0%b2%9a%e0%b2%bf%e0%b2%a8%e0%b3%8d%e0%b2%a8 %e0%b2%a6%e0%b2%b0 %e0%b2%95%e0%b3%81%e0%b2%b8%e0%b2%bf%e0%b2%a4 109040300005_1.htm

Daily Horoscope

Select Your Language

Notifications

webdunia
webdunia
webdunia
webdunia

ಚಿನ್ನ ದರ ಕುಸಿತ

ಚಿನ್ನ ದರ ಕುಸಿತ
ಚಿನಿವಾರ ಮಾರುಕಟ್ಟೆಯಲ್ಲಿ ಗುರುವಾರ ಚಿನ್ನದ ದರ ಇಳಿಕೆ ಕಂಡಿದ್ದು, ಸ್ಟಾಂಡರ್ಡ್ ಚಿನ್ನ 10ಗ್ರಾಂಗೆ ರೂ.205 ಕುಸಿತ ಕಂಡು 14,925ರೂಪಾಯಿಗಳಾಯಿತು. ಇದು ಕಳೆದ ಒಂದೂವರೆ ತಿಂಗಳಿನಲ್ಲೇ ದಾಖಲಾದ ಅತ್ಯಂತ ಕಡಿಮೆ ದರವಾಗಿದೆ. ಅದೇ ರೀತಿ ಬೆಳ್ಳಿ ದರ 1ಕಿಲೊಗೆ ರೂ.201 ಇಳಿಕೆ ಕಂಡು 21,875ರೂಪಾಯಿಗಳಾಯಿತು.

Share this Story:

Follow Webdunia kannada