Article Kannada Business News %e0%b2%9a%e0%b2%bf%e0%b2%a8%e0%b3%8d%e0%b2%a8 %e0%b2%a6%e0%b2%b0 %e0%b2%87%e0%b2%b3%e0%b2%bf%e0%b2%95%e0%b3%86 109041900014_1.htm

Daily Horoscope

Select Your Language

Notifications

webdunia
webdunia
webdunia
webdunia

ಚಿನ್ನ ದರ ಇಳಿಕೆ

ಚಿನ್ನ ದರ ಇಳಿಕೆ
ಚಿನ್ನ ದರವು ನಿರಂತರ ನಾಲ್ಕನೇ ದಿನದ ಅವಧಿಯಲ್ಲಿ ಕುಸಿತವನ್ನು ಕಂಡಿದೆ. ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನ ದರ ಇಳಿಕೆ ಕಂಡಿದ್ದು, 10 ಗ್ರಾಂ ಶುದ್ಧ ಚಿನ್ನ ದರವು 10ರೂ ಇಳಿಕೆಯಾಗಿ 14,290ರೂ.ಗಳಿಗೆ ತಲುಪಿದೆ. 10 ಗ್ರಾಂ ಸ್ಟಾಡಂರ್ಡ್ ಚಿನ್ನ ದರವು 10ರೂ ಇಳಿಕೆಯಾಗಿ 14,290ರೂ.ಗಳಿಗೆ ತಲುಪಿದೆ.

Share this Story:

Follow Webdunia kannada