Article Kannada Business News %e0%b2%9a%e0%b2%b9%e0%b2%be %e0%b2%b0%e0%b2%ab%e0%b3%8d%e0%b2%a4%e0%b3%81 %e0%b2%b9%e0%b3%86%e0%b2%9a%e0%b3%8d%e0%b2%9a%e0%b2%b3 109012300055_1.htm

Daily Horoscope

Select Your Language

Notifications

webdunia
webdunia
webdunia
webdunia

ಚಹಾ ರಫ್ತು ಹೆಚ್ಚಳ

ಚಹಾ ರಫ್ತು ಹೆಚ್ಚಳ
ಜಾಗತಿಕ ಹಣಕಾಸು ಬಿಕ್ಕಟ್ಟು ಭಾರತದಿಂದ ರಫ್ತಾಗುವ ಚಹಾ ಉತ್ಪಾದನೆಯ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. 2008 ನವೆಂಬರ್ ಅಂತ್ಯದ ವೇಳೆಗೆ ಚಹಾ ರಫ್ತಿನಲ್ಲಿ 15 ಮಿಲಿಯನ್ ಕೆ.ಜಿ. ದಾಖಲೆಯ ವೃದ್ಧಿಯುಂಟಾಗಿದೆ. ಚಳಿಗಾಲದಲ್ಲಿ ಚಹಾ ಉತ್ಪಾದನೆಯಲ್ಲಿ ಕುಸಿತವಾಗಿದ್ದರೂ, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಪ್ರಮಾಣದಲ್ಲಿ ಚಹಾ ರಫ್ತು ಮಾಡುವ ಬಗ್ಗೆ ಚಹಾ ಉದ್ಯಮ ನಿರೀಕ್ಷಿಸುತ್ತಿದೆ.

Share this Story:

Follow Webdunia kannada