Publish Date: Fri, 29 May 2009 (09:12 IST)
Updated Date: Fri, 29 May 2009 (09:12 IST)
ಗುಜರಾತಿನ ಅಹಮದಾಬಾದಿನಲ್ಲಿ ಅಭಿವೃದ್ಧಿಪಡಿಸಲಾಗುತ್ತಿರುವ ಗೋದ್ರೇಜ್ ಗಾರ್ಡನ್ ಸಿಟಿಯನ್ನು ಕ್ಲಿಂಟನ್ ಕ್ಲೈಮೇಟ್ ಇನಿಶಿಯೇಟಿವ್(ಸಿಸಿಐ)ನ ಸಕಾರಾತ್ಮಕ ಹವಾಮಾನ ಪ್ರಗತಿ ಕಾರ್ಯಕ್ರಮದ 16 ಸ್ಧಾಪಕ ಯೋಜನೆಗಳ ಪೈಕಿ ಒಂದು ಎಂದು ಘೋಷಿಸಲಾಗಿದೆ.