Publish Date: Wed, 28 Jan 2009 (08:57 IST)
Updated Date: Wed, 28 Jan 2009 (08:57 IST)
ದೇಶದ ಕೈಗಾರಿಕಾ ಚಟುವಟಿಕೆಯು ಇಳಿಮುಖವಾಗಿದ್ದು, 2008ನೇ ಸಾಲಿನ ಏಪ್ರಿಲ್-ನವೆಂಬರ್ ಅವಧಿಯಲ್ಲಿ 'ಕೈಗಾರಿಕಾ ಉತ್ಪಾದನಾ ಸೂಚ್ಯಂಕ'(ಐಐಪಿ)ಯು ಶೇ.3.9ರಷ್ಟು ದಾಖಲಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ)ಯ ತ್ರೈಮಾಸಿಕ ವರದಿ ವಿಶ್ಲೇಷಿಸಿದೆ.