Article Kannada Business News %e0%b2%95%e0%b2%be%e0%b2%ab%e0%b2%bf %e0%b2%b0%e0%b2%ab%e0%b3%8d%e0%b2%a4%e0%b3%81 %e0%b2%87%e0%b2%b3%e0%b2%bf%e0%b2%95%e0%b3%86 109040200005_1.htm

Daily Horoscope

Select Your Language

Notifications

webdunia
webdunia
webdunia
webdunia

ಕಾಫಿ ರಫ್ತು ಇಳಿಕೆ

ಕಾಫಿ ರಫ್ತು ಇಳಿಕೆ
ಕಳೆದ ವರ್ಷಕ್ಕೆ ಹೋಲಿಸಿದರೆ ಜನವರಿಯಿಂದ ಮಾರ್ಚ್ ತಿಂಗಳ ವರೆಗಿನ ಅವಧಿಯಲ್ಲಿ ಶೇಕಡಾ 20ರಷ್ಟು ಕಾಫಿ ರಫ್ತು ಕುಸಿತ ಕಂಡಿವೆ ಎಂದು ಕಾಫಿ ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ 70,162 ಟನ್‌ಗಳಷ್ಟು ರಫ್ತಾದ ಕಾಫಿ ಉತ್ಪನ್ನವು ಈ ಬಾರಿ 55,812 ಟನ್‌ಗಳಿಗೆ ಇಳಿದಿದೆ ಎಂದು ಹೇಳಿದ್ದಾರೆ.

Share this Story:

Follow Webdunia kannada