Article Kannada Business News %e0%b2%95%e0%b2%b3%e0%b2%be%e0%b2%b9%e0%b3%80%e0%b2%a8 %e0%b2%ac%e0%b2%9c%e0%b3%86%e0%b2%9f%e0%b3%8d %e0%b2%89%e0%b2%a6%e0%b3%8d%e0%b2%af%e0%b2%ae 109021700009_1.htm

Daily Horoscope

Select Your Language

Notifications

webdunia
webdunia
webdunia
webdunia

ಕಳಾಹೀನ ಬಜೆಟ್: ಉದ್ಯಮ

ಕಳಾಹೀನ ಬಜೆಟ್ ಉದ್ಯಮ
ನವದೆಹಲಿ: ಯಾವುದೇ ಗೊತ್ತು ಗುರಿಯಿಲ್ಲದ ಕೇಂದ್ರ ಮಧ್ಯಂತರ ಬಜೆಟ್ ಕಳಾಹೀನ ಎಂದು ಉದ್ಯಮ ವಲಯ ಅಸಮಾಧಾನ ವ್ಯಕ್ತಪಡಿಸಿವೆ. ತೆರಿಗೆ ವಿನಾಯಿತಿ, ಮ‌ೂಲ ಸೌಕರ್ಯ ಸೇರಿದಂತೆ ಕೈಗಾಗಿಕೆಗಳಿಗೆ ಈ ಬಜೆಟ್‌ನಿಂದ ಯಾವುದೇ ಉಪಯೋಗವಾಗಿಲ್ಲ ಎನ್ನುವುದು ಉದ್ಯಮಿಗಳ ಅಳಲು.

Share this Story:

Follow Webdunia kannada