Article Kannada Business News %e0%b2%95%e0%b2%9a%e0%b3%8d%e0%b2%9a%e0%b2%be %e0%b2%a4%e0%b3%88%e0%b2%b2 %e0%b2%a6%e0%b2%b0 %e0%b2%8f%e0%b2%b0%e0%b2%bf%e0%b2%95%e0%b3%86 109020400046_1.htm

Daily Horoscope

Select Your Language

Notifications

webdunia
webdunia
webdunia
webdunia

ಕಚ್ಚಾ ತೈಲ ದರ ಏರಿಕೆ

ಕಚ್ಚಾ ತೈಲ ದರ ಏರಿಕೆ
ಸಿಂಗಾಪೂರ್ : ಅಮೆರಿಕ ಆರ್ಥಿಕತೆಯ ಏರಿಳಿಕೆ ಹಾಗೂ ಒಪೆಕ್‌ನಿಂದ ತೈಲ ಉತ್ಪಾದನೆ ಕಡಿತ ಘೋಷಣೆಯ ಸಾಧ್ಯತೆಗಳಿಂದಾಗಿ ಪ್ರತಿ ಬ್ಯಾರೆಲ್‌ಗೆ 41 ಡಾಲರ್‌ಗಲಿಗೆ ಇಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಸಿಂಗಾಪೂರ್ ತೈಲ ಮಾರುಕಟ್ಟೆಯಲ್ಲಿ ಮಾರ್ಚ್ ತಿಂಗಳ ಸಾದಾ ಕಚ್ಚಾ ತೈಲ ವಿತರಣೆಯಲ್ಲಿ 16 ಸೆಂಟ್‌ಗಳ ಏರಿಕೆಯಾಗಿದ್ದು, ತೈಲ ಗುತ್ತಿಗೆ ಒಂದೇ ರಾತ್ರಿಯಲ್ಲಿ 70 ಸೆಂಟ್‌ಗಳ ಏರಿಕೆಯಾಗಿ ಪ್ರತಿ ಬ್ಯಾರೆಲ್‌ಗೆ 40.78 ಡಾಲರ್‌ಗಳಿಗೆ ತಲುಪಿದೆ.

Share this Story:

Follow Webdunia kannada