Publish Date: Fri, 06 Feb 2009 (16:52 IST)
Updated Date: Fri, 06 Feb 2009 (16:51 IST)
ಸಿಂಗಾಪೂರ್ : ಅಮೆರಿಕದಲ್ಲಿ ನಿರುದ್ಯೋಗ ಹೆಚ್ಚಳ ಹಾಗೂ ಕಾರ್ಪೋರೇಟ್ ಕಂಪೆನಿಗಳ ಫಲಿಂತಾಶದಿಂದಾಗಿ ತೈಲ ಬೇಡಿಕೆ ಕುಸಿತದ ಹಿನ್ನೆಲೆಯಲ್ಲಿ ಆಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ 41 ಡಾಲರ್‌ಗಿಂತ ಇಳಿಕೆಯಾಗಿದೆ.