Publish Date: Wed, 22 Apr 2009 (08:58 IST)
Updated Date: Wed, 22 Apr 2009 (08:58 IST)
ದೇಶದ ಬೃಹತ್ ಖಾಸಗಿ ಐಸಿಐಸಿಐ ಬ್ಯಾಂಕ್ ಪ್ರಮುಖ ಸಾಲಗಳ ಮೇಲಿನ ಬಡ್ಡಿದರನ್ನು ಶೇಕಡಾ 0.5ರಷ್ಟು ಕಡಿತಗೊಳಿಸಿದೆ. ಏಪ್ರಿಲ್ 22ರಿಂದ ಅನ್ವಯವಾಗುವಂತೆ ಬಡ್ಡಿದರವನ್ನು ಶೇಕಡಾ 16.25ಕ್ಕೆ ಇಳಿಕೆ ಮಾಡಲಾಗಿದೆ ಎಂದು ಬ್ಯಾಂಕ್ ಪ್ರಕಟನೆಯಲ್ಲಿ ತಿಳಿಸಿದೆ.