Publish Date: Thu, 12 Feb 2009 (08:45 IST)
Updated Date: Thu, 12 Feb 2009 (08:44 IST)
ಐಟಿ ಕಂಪೆನಿಗಳ ಒಕ್ಕೂಟ ನ್ಯಾಸ್ಕಾಂ, ಇನ್‌ಫೋಸಿಸ್ ಅಧ್ಯಕ್ಷ ಎನ್. ಆರ್. ನಾರಾಯಣ ಮೂರ್ತಿ ಅಧ್ಯಕ್ಷತೆಯಲ್ಲಿ ಎಂಟು ಸದಸ್ಯರ ಶಿಸ್ತು ಪಾಲನ ಸಮಿತಿಯೊಂದನ್ನು ರಚಿಸಿದ್ದು, ಸತ್ಯಂ ಹಗರಣ ಮಾದರಿಯ ಇನ್ನೊಂದು ಘಟನೆ ಘಟಿಸಬಾರದು ಎಂಬ ಉದ್ದೇಶದೊಂದಿಗೆ ಮುಂಜಾಗ್ರತಾ ಕ್ರಮವಾಗಿ ಸಮಿತಿಯನ್ನು ರಚಿಸಲಾಗಿದೆ.