Article Kannada Business News %e0%b2%8f%e0%b2%b0%e0%b3%8d%e2%80%8c%e0%b2%9f%e0%b3%86%e0%b2%b2%e0%b3%8d%e2%80%8c%e0%b2%a8%e0%b2%bf%e0%b2%82%e0%b2%a6 %e0%b2%a1%e0%b2%bf%e0%b2%9f%e0%b2%bf%e0%b2%8e%e0%b2%9a%e0%b3%8d %e0%b2%b8%e0%b3%87%e0%b2%b5%e0%b3%86 108100700037_1.htm

Daily Horoscope

Select Your Language

Notifications

webdunia
webdunia
webdunia
webdunia

ಏರ್‌ಟೆಲ್‌ನಿಂದ ಡಿಟಿಎಚ್ ಸೇವೆ

ಏರ್ಟೆಲ್
ಪ್ರಮುಖ ಟೆಲಿಕಾಂ ಸೇವಾ ಸಂಸ್ಥೆ ಏರ್‌ಟೆಲ್, ಡಿಟಿಎಚ್ ಸೆಟಲೈಟ್ ಟಿಲಿವಿಶನ್ ಸೇವೆಯನ್ನು ಪ್ರಾರಂಭಿಸುವುದಾಗಿ ಮಂಗಳವಾರ ಘೋಷಿಸಿದೆ.

ಏರ್‌ಟೆಲ್ ಡಿಟಿಎಚ್ ಸೇವೆಯು ಅಕ್ಟೋಬರ್ ಒಂಬತ್ತರಿಂದ 62 ನಗರಗಳಲ್ಲಿ ಲಭ್ಯವಾಗಲಿದೆ ಎಂದು ಏರ್‌ಟೆಲ್ ಅಧಿಕಾರಿಗಳು ತಿಳಿಸಿದ್ದಾರೆ.

ಡಿಟಿಎಚ್ ಮಾರುಕಟ್ಟೆ ಪ್ರವೇಶಿಸಲು ಏರ್‌ಟೆಲ್‌ಗೆ ಇದು ಸೂಕ್ತ ಕಾಲವಾಗಿದ್ದು, ಸದ್ಯದಲ್ಲಿಯೇ ಏರ್‌ಟೆಲ್ ಈ ಕ್ಷೇತ್ರದಲ್ಲಿ ಮುಂಚೂಣಿಗೆ ಬರಲಿದೆ ಎಂದು ಏರ್‌ಟೆಲ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಆಡಳಿತ ನಿರ್ದೇಶಕ ಮನೋಜ್ ಕೋಹ್ಲಿ ತಿಳಿಸಿದ್ದಾರೆ.

ಏರ್‌ಟೆಲ್ ಡಿಟಿಎಚ್ ಸೇವೆಯು ಸೆಟ್ಅಪ್ ಬಾಕ್ಸ್ ಮತ್ತು ಟೆಲಿವಿಶನ್ ಸೆಟ್ ಎರಡಕ್ಕೂ ಯುನಿವರ್ಸಲ್ ರಿಮೋಟ್ ಹೊಂದಿದ್ದು, ಇದರೊಂದಿಗೆ, ಎಸ್‌ಟಿಬಿ ಮೆಮರಿ, ಆನ್‌ಸ್ಕ್ರೀನ್ ಗೇಮ್ ಮತ್ತು ದಕ್ಷ ಬ್ಯಾಟರಿ ಸೌಲಭ್ಯಗಳನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ.

Share this Story:

Follow Webdunia kannada