Article Kannada Business News %e0%b2%8f%e0%b2%b0%e0%b3%8d%e2%80%8c%e0%b2%9f%e0%b3%86%e0%b2%b2%e0%b3%8d %e0%b2%b8%e0%b2%82%e0%b2%ad%e0%b3%8d%e0%b2%b0%e0%b2%ae 109050100036_1.htm

Daily Horoscope

Select Your Language

Notifications

webdunia
webdunia
webdunia
webdunia

ಏರ್‌ಟೆಲ್ ಸಂಭ್ರಮ

ಏರ್ಟೆಲ್ ಸಂಭ್ರಮ
ನವದೆಹಲಿ: ಕೆಲವೇ ವಾರಗಳಲ್ಲಿ ಭಾರತದಲ್ಲಿ 100 ಮಿಲಿಯನ್ ಗ್ರಾಹಕರನ್ನು ಹೊಂದಲಿರುವ ಭಾರ್ತಿ ಏರ್‌ಟೆಲ್ ಸಂಭ್ರಮದಲ್ಲಿದೆ. ಏಪ್ರಿಲ್ ಅಂತ್ಯದ ಹೊತ್ತಿಗೆ ಏರ್‌ಟೆಲ್ 96.6 ಮಿಲಿಯನ್ ಗ್ರಾಹಕರನ್ನು ಹೊಂದಿತ್ತು. ಭಾರತದ ಖಾಸಗಿ ದೂರವಾಣಿ ಕಂಪನಿ 100 ಮಿಲಿಯನ್ ಗ್ರಾಹಕರನ್ನು ಪಡೆಯಲಿರುವುದು ಇದೇ ಮೊದಲು.

Share this Story:

Follow Webdunia kannada