Publish Date: Wed, 03 Jun 2009 (09:03 IST)
Updated Date: Wed, 03 Jun 2009 (09:03 IST)
ದೇಶದ ಪ್ರಮುಖ ಖಾಸಗಿ ವೈಮಾನಿಕ ಕಂಪನಿ ಏರ್ ಇಂಡಿಯಾ ತನ್ನ ಕಾರ್ಯನಿರ್ವಾಹಕ ಆಫೀಸರ್ ದರ್ಜೆ ಸಿಬ್ಬಂದಿಯ ವೇತನವನ್ನು ಎರಡು ಪಟ್ಟು ಹೆಚ್ಚಳಗೊಳಿಸಿರುವುದಾಗಿ ವರದಿಯಾಗಿದೆ. ಜಾಗತಿಕ ಆರ್ಥಿಕ ಹಿಂಜರಿತ ಬಿಸಿ ತಟ್ಟಿರುವ ಈ ವೇಳೆಯಲ್ಲಿ ಏರ್ ಇಂಡಿಯಾ ತನ್ನ ಸಿಬ್ಬಂದಿಗಳ ವೇತನ ಹೆಚ್ಚಳಗೊಳಿಸಿದೆ.