Article Kannada Business News %e0%b2%8e%e0%b2%b8%e0%b3%8d%e2%80%8c%e0%b2%ac%e0%b2%bf%e0%b2%8e%e0%b2%82 %e0%b2%ac%e0%b2%a1%e0%b3%8d%e0%b2%a1%e0%b2%bf %e0%b2%a6%e0%b2%b0 %e0%b2%95%e0%b2%a1%e0%b2%bf%e0%b2%a4 109051900006_1.htm

Daily Horoscope

Select Your Language

Notifications

webdunia
webdunia
webdunia
webdunia

ಎಸ್‌ಬಿಎಂ ಬಡ್ಡಿ ದರ ಕಡಿತ

ಎಸ್ಬಿಎಂ ಬಡ್ಡಿ ದರ ಕಡಿತ
ಪ್ರಮುಖ ಸಾಲದ ಮೇಲಿನ ಬಡ್ಡಿದರವನ್ನು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು(ಎಸ್‌ಬಿಎಂ) 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಿದೆ. ಇದು ಸೋಮವಾರದಿಂದಲೇ ಅನ್ವಯವಾಗಲಿದೆ ಎಂದು ಬ್ಯಾಂಕ್ ಪ್ರಕಟನೆಯಲ್ಲಿ ತಿಳಿಸಿದೆ.

Share this Story:

Follow Webdunia kannada