Article Kannada Business News %e0%b2%8e%e0%b2%9a%e0%b3%8d%e2%80%8c%e0%b2%8e%e0%b2%82%e0%b2%9f%e0%b2%bf %e0%b2%aa%e0%b3%81%e0%b2%a8%e0%b2%b6%e0%b3%8d%e0%b2%9a%e0%b3%87%e0%b2%a4%e0%b2%a8 109061400005_1.htm

Daily Horoscope

Select Your Language

Notifications

webdunia
webdunia
webdunia
webdunia

ಎಚ್‌ಎಂಟಿ ಪುನಶ್ಚೇತನ?

ಎಚ್ಎಂಟಿ ಪುನಶ್ಚೇತನ
ನವದೆಹಲಿ: ಆರ್ಥಿಕ ಸಂಕಷ್ಟದಲ್ಲಿರುವ ಎಚ್‌ಎಂಟಿ ಕಾರ್ಖಾನೆ ಪುರ್ಜೀವನಕ್ಕೆ ಒಂದು ಸಾವಿರ ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಿಡಬೇಕೆಂದು ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣರವರಿಗೆ ಎಚ್‌ಎಂಟಿ ಒಕ್ಕೂಟ ಮನವಿ ಮಾಡಿದೆ. ಕಂಪನಿ ಪುನಶ್ಚೇತನಕ್ಕೆ ಪ್ರಯತ್ನಿಸುವುದಾಗಿ ಇದೇ ಸಂದರ್ಭದಲ್ಲಿ ಸಚಿವರು ಭರವಸೆ ನೀಡಿದ್ದಾರೆ.

Share this Story:

Follow Webdunia kannada