Publish Date: Thu, 04 Jun 2009 (09:50 IST)
Updated Date: Thu, 04 Jun 2009 (09:50 IST)
ದಕ್ಷಿಣ ಆಫ್ರಿಕಾದ ಟೆಲಿಕಾಂ ದೈತ್ಯ ಕಂಪೆನಿಯಾದ ಎಂಟಿಎನ್‌ಎಲ್ ಭಾರತೀಯ ಮೂಲದ ಭಾರ್ತಿ ಏರ್‌ಟೆಲ್‌ನೊಂದಿಗೆ ಮಾತುಕತೆಗಳನ್ನು ವೇಗವಾಗಿ ಮುಕ್ತಾಯಗೊಳಿಸಿ ಆದಷ್ಟು ಬೇಗನೆ ಒಪ್ಪಂದಕ್ಕೆ ಬರಲು ಸಿದ್ದವಾಗಿದೆ ಎಂದು ಎಂಟಿಎನ್‌ಎಲ್ ಅದಿಕಾರಿಗಳು ತಿಳಿಸಿದ್ದಾರೆ.