ಮುಂಬಯಿ: ಇಂಜಿನಿಯರಿಂಗ್ ಉತ್ಪನ್ನಗಳು ಮತ್ತು ಸೊಲ್ಯುಶನ್ ಪೂರೈಕೆದಾರ ಸಂಸ್ಥೆ ಆಲ್ಫಾ ಲಾವಲ್ (ಇಂಡಿಯಾ) ಲಿಮಿಟೆಡ್, ತನ್ನ ಸ್ವೀಡನ್ ಮೂಲದ ಮಾತೃಸಂಸ್ಥೆ ಆಲ್ಫಾ ಲಾವಲ್ ಎಬಿಯು ಈ ವರ್ಷದ ಆರು ತಿಂಗಳಲ್ಲಿ ಜಾಗತಿಕವಾಗಿ 1000 ಉದ್ಯೋಗ ಕಡಿತ ಮಾಡಲಿದೆ ಎಂದು ಹೇಳಿದೆ....