Publish Date: Tue, 03 Mar 2009 (09:05 IST)
Updated Date: Tue, 03 Mar 2009 (08:52 IST)
ಜಗತ್ತಿನಲ್ಲಿ ಅತಿ ದೊಡ್ಡ ಪೆಟ್ರೊಕೆಮಿಕಲ್ ಘಟಕಗಳಲ್ಲಿ ಒಂದಾಗಿ ಹೊರಹೊಮ್ಮುವ ನಿಟ್ಟಿನಲ್ಲಿ ರಿಲಯನ್ಸ್ ಇಂಡಸ್ಚ್ರೀಸ್ ಲಿಮಿಟೆಡ್ ಮತ್ತು ರಿಲಯನ್ಸ್ ಪೆಟ್ರೋಲಿಯಂ ಲಿಮಿಟೆಡ್ ನಿರ್ದೇಶಕ ಮಂಡಳಿ ಸೋಮವಾರ ಪರಸ್ಪರ ವಿಲೀನ ಹೊಂದಿದೆ.